ಬ್ರಹ್ಮಣಾಂಕ -
	ಬ್ರಹ್ಮಣಾಂಕ ಹಾಗೂ ಚಂದ್ರಸಾಗರವರ್ಣಿ ಪ್ರತ್ಯೇಕ ಕವಿಗಳ ಹೆಸರುಗಳೆಂದು ಇದುವರೆಗೆ ಇದ್ದು ಗ್ರಹಿಕೆ. ಈ ಹೆಸರುಗಳು ಒಬ್ಬನೇ ಕವಿಯದೆಂದು ತಿಳಿದಿದೆ. ಹಾಗೆಯೇ ಬ್ರಹ್ಮಣಾಂಕನ ಕೆಲವು ಕೃತಿಗಳನ್ನು ಕಳೆದ ಶತಮಾನದಲ್ಲಿ ತೋವಿನಕೆರೆ ರಾಯಣ್ಣವಾಗ್ಮಿ ಎಂಬಾತ ಪ್ರಕಟಿಸಿದನೆಂದು ತಿಳಿದುಬರುತ್ತದೆ. 	(ನೋಡಿ- ಚಂದ್ರಸಾಗರ-ವರ್ಣಿ)
												        *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ